Kannada Literature Optional

Validity : 1 years
Description

Mission 320 In Kannada literature 
ಸ್ಪರ್ಧಾಕಾಂಕ್ಷಿಗಳೇ,
Panchajanya IAS( Formerly known as Kannada IAS Academy) ನಲ್ಲಿ, 
ಕನ್ನಡ ಸಾಹಿತ್ಯ ಐಚ್ಛಿಕ ತರಗತಿಗಳು June 10 ರಿಂದ ಆರಂಭವಾಗಲಿವೆ.
(Offline and online) 

ವಾರದಲ್ಲಿ 3 ದಿನ ಮೂರು ಗಂಟೆಗಳ ತರಗತಿಗಳು ಇರುತ್ತವೆ.

🌻Plan :
1. ಮಂಗಳವಾರ , ಗುರುವಾರ ಮತ್ತು ಶನಿವಾರ ತರಗತಿ ಇರುತ್ತವೆ

2. ಬುಧವಾರ, ಶುಕ್ರವಾರ ಮತ್ತು ರವಿವಾರ ನಿಮಗೆ Revision ಮತ್ತು Notes ಮಾಡಲು ಬಿಡುವು ಇರುತ್ತದೆ.

3. ಪ್ರತೀ ಸೋಮವಾರ Self Evaluation Test ಇರುತ್ತದೆ.

ಈ ರೀತಿ ಜೂನ್ ನಿಂದ ಸೆಪ್ಟೆಂಬರ್ ವರೆಗೆ ತರಗತಿಗಳು ನಡೆಯುತ್ತವೆ.

UPSC ನಲ್ಲಿ ಸ್ವಂತದ Short notes ಅತ್ಯಂತ ಅಗತ್ಯ.
ನಮ್ಮ ಈ ತರಗತಿಗಳ ಮಾದರಿಯ ಮುಖಾಂತರ,
4 ತಿಂಗಳಲ್ಲಿ ನಿಮಗೆ ಬೋಧನೆಯೂ ಆಗುವುದು.
ಮತ್ತು, ನಿಮಗೇ ತಿಳಿಯದಂತೆ ನಿಮ್ಮ ಕೈಯಾರೆ Short Notes ಕೂಡ ತಯಾರಾಗಲಿದೆ.

ಜೊತೆಗೆ ಪ್ರತಿ ಸೋಮವಾರ Self Evaluatory Test ಕೂಡ ನಿಮ್ಮನ್ನು ಮತ್ತಷ್ಟು Alert ಆಗಿ ಇರಿಸುತ್ತದೆ.

4 ತಿಂಗಳಲ್ಲಿ ಚೆನ್ನಾಗಿ ತಯಾರಿ ಮಾಡಿ,
December ವರೆಗೂ Revision ಮಾಡಿ, 
January ಇಂದ Prelims ಗೆ ಪಟ್ಟುಹಾಕಿ ಕುಳಿತುಕೊಳ್ಳೋದು.

Admission ಗಳು May ನಿಂದ ಆರಂಭವಾಗಲಿವೆ.

Fee: 12,500/-
(ಮೊದಲ 25 ವಿದ್ಯಾರ್ಥಿಗಳಿಗೆ 10% Extra Discount)

Admission May 10 ರಿಂದ ಆರಂಭ. 

Hit 👍 If you are in... 💐
-
ಪಾಂಚಜನ್ಯ ಐಎಎಸ್ 
ಬೆಳಗಾವಿ

Note: No fee refund

PRICE
12200
25000
51.20% off
Choose Currency: